ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ,
ಈಗ ರಂಗೇರಿದೆ ||
ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ||
ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ ||
ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ ||
--------------------------------------------------------------------------------------------------------
sanjeya raagake baanu kemperide
sanjeya raagake baanu kemperide
tingalu moodi belakina kodi chelladide
eega rangeride ||
maragida nelada mele neralanu haaside
hoogala dalagala naduve ninade beralide ||
gaaliya joteya gandhavu ninnannu savaride
olagu horagu vyaapisi yavvana keralide ||
koladali moodida bimbavu hoogala mareside
daladali entaha kanasina lokavu teredide ||

ವಸುರವರಿಗೆ,
ReplyDeleteನಿಮ್ಮ ಸಾಹಿತ್ಯ ಪ್ರೇಮ ನಿರಂತರವಾಗಿ ಹೀಗೇ ಸಾಗಲಿ.
ಸಾಹಿತ್ಯದಷ್ಟೇ ಹಿತವಾಗಿ,ಹೃದಯಸ್ಪರ್ಶಿಯಾಗಿ ನಿಮ್ಮ ಬದುಕು ಮೂಡಲಿ.
ಅದ್ಭುತವಾದ ಕವಿತೆಗಳನ್ನ ನೆನಪುಮಾಡಿಕೊಟ್ಟಿದ್ದೀರಿ.
ತಮಗೆ ಆತ್ಮೀಯ ಧನ್ಯವಾದಗಳು...
ನನ್ನ ಆತ್ಮೀಯ ಕವಿತೆಗಳ ಸಾಹಿತ್ಯ ಕೊಟ್ಟ ನಿಮಗೆ ಋಣಿ ನಾನು.
ReplyDeleteಇಷ್ಟು ಚೆಂದದ ಸಾಹಿತ್ಯ ಮೃಷ್ಟಾನ್ನವನ್ನ ಒಂದೆಡೆ ಉಣಬಡಿಸಿದ ನಿಮಗೆ ಧನ್ಯವಾದಗಳು. ಸದಭಿರುಚಿಯ ಕವಿತೆಗಳೊಂದಿಗಿನ ಪಯಣ ಸಾಗುತಿರಲಿ ಹೀಗೆಯೇ.
Super 👌😍
ReplyDelete