ಮನಸೇ ನನ್ನ ಮನಸೇ ಏನಾಗಿದೆ ನಿನಗೆ ?
ಏಕೆ ಅವಳ ಕಹಿ ನೆನಪೇ ಜೇನಾಗಿದೆ ನಿನಗೆ ?
ಬೇಡವೆಂದರೂ ಏಕೆ ತರುವೆ ಕಣ್ಮುಂದೆ ಅವಳ ಚಿತ್ರ,
ಬೂಟಾಟಿಕೆ ಆ ನಾಟಕ ಅವಳ ವಿವಿಧ ಪಾತ್ರ.
ಪದೇ ಪದೇ ಮತ್ತದೇ ಜಾಗಕ್ಕೆ ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ, ಉರುಳಿದ ಪ್ರೇಮ ಪತಾಕೆ.
ಮಣ್ಣಾಗಿದೆ ನನ್ನ ಪ್ರೀತಿ ಹೃದಯದ ಗೋರಿಯಲ್ಲಿ.
ಗೊರಿಯನ್ನೇಕೆ ಬಗೆಯುವೆ ಮೋಹದ ಹಾರೆಯಲ್ಲಿ.
(ರಚನೆ ಯಾರದೆಂದು ತಿಳಿದಿಲ್ಲ).
ಏಕೆ ಅವಳ ಕಹಿ ನೆನಪೇ ಜೇನಾಗಿದೆ ನಿನಗೆ ?
ಬೇಡವೆಂದರೂ ಏಕೆ ತರುವೆ ಕಣ್ಮುಂದೆ ಅವಳ ಚಿತ್ರ,
ಬೂಟಾಟಿಕೆ ಆ ನಾಟಕ ಅವಳ ವಿವಿಧ ಪಾತ್ರ.
ಪದೇ ಪದೇ ಮತ್ತದೇ ಜಾಗಕ್ಕೆ ನನ್ನ ಸೆಳೆವೆಯೇಕೆ?
ಕಂಡು ಮರುಗಲು ಕುಸಿದ ಅರಮನೆ, ಉರುಳಿದ ಪ್ರೇಮ ಪತಾಕೆ.
ಮಣ್ಣಾಗಿದೆ ನನ್ನ ಪ್ರೀತಿ ಹೃದಯದ ಗೋರಿಯಲ್ಲಿ.
ಗೊರಿಯನ್ನೇಕೆ ಬಗೆಯುವೆ ಮೋಹದ ಹಾರೆಯಲ್ಲಿ.
(ರಚನೆ ಯಾರದೆಂದು ತಿಳಿದಿಲ್ಲ).
No comments:
Post a Comment