ಗೀತಗುಚ್ಛದ 150ನೇ ಪುಷ್ಪ...
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.
- ಕುವೆಂಪು
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.
- ಕುವೆಂಪು
Congrats vasu...keep up the good work...!!! very happy for you :-)
ReplyDeleteThank You for your wishes kiran.. - Vasu
DeleteCongratz Vasu,.. U add some more kannada lyrics. If its possible just touch edinadavachana @over-blogspot.com
Deleteಕನ್ನಡ ಜಾನಪದ ಹಾಡುಗಳನ್ನು ಕೇಳಿರಿ ಮತ್ತು ಕನ್ನಡ ಸಾಹಿತ್ಯ ವ್ಯಕ್ತಿಗಳ ಬಗ್ಗೆ ಇಲ್ಲಿ ಅದನ್ನು ಓದಿ http://bit.ly/1KGzmpM
ReplyDeleteVasu avare nimma kannada preetige abinandanegalu.
ReplyDeleteVasu avare nimma kannada preetige abinandanegalu.
ReplyDeleteKannada rajyotsvada shubhashyagalu
ReplyDeleteತುಂಬ ತುಂಬ ಧನ್ಯವಾದಗಳು ಸರ್
ReplyDeleteತುಂಬ ತುಂಬ ಧನ್ಯವಾದಗಳು ಸರ್
ReplyDeleteVasu avare nimma kannada preetige abinandanegalu
ReplyDeleteSuperb amazing
ReplyDeleteದಯವಿಟ್ಟು ಕವಿತೆ ಪರಿಚಯಿಸುವಾಗ ಮೊದಲಿಗೆ ತಪ್ಪಿಲ್ಲದೆ ಹಾಗೂ ಪೂರ್ಣ ಮಾಹಿತಿ ಸಮೇತ ಹಾಕಿ..
ReplyDeleteಕವನ ಸಂಕಲನ, ವರ್ಷ, ಪ್ರಕಾಶನ.
ಧನ್ಯವಾದಗಳು
ದಯವಿಟ್ಟು ಕವಿತೆ ಪರಿಚಯಿಸುವಾಗ ಮೊದಲಿಗೆ ತಪ್ಪಿಲ್ಲದೆ ಹಾಗೂ ಪೂರ್ಣ ಮಾಹಿತಿ ಸಮೇತ ಹಾಕಿ..
ReplyDeleteಕವನ ಸಂಕಲನ, ವರ್ಷ, ಪ್ರಕಾಶನ.
ಧನ್ಯವಾದಗಳು
This comment has been removed by the author.
ReplyDeleteSuper amazing
ReplyDelete