ರಚನೆ: ಹೆಚ್.ಎಸ್. ವೆಂಕಟೇಶ ಮೂರ್ತಿ
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....
ಇಷ್ಟು ಕಾಲ ಒಟ್ಟಿಗಿದ್ದೂ.....
ishtu kaala hudukuttidde ee kavanada lyrics gaagi. nimma site nodi thumba khushiyaayitu! thanks!!
ReplyDeleteishtu kaala hudukuttidde ee kavanada lyrics gaagi. nimma site nodi thumba khushiyaayitu! thanks!!
ReplyDeleteಸುಂದರವಾದ,ಬಾಂಧವ್ಯದ ಅಂತರವಲೋಕನದ ಗೀತೆ
ReplyDeleteನನಗೆ ತುಂಬ ಇಷ್ಟವಾಯಿತು
ಸುಂದರವಾದ,ಬಾಂಧವ್ಯದ ಅಂತರವಲೋಕನದ ಗೀತೆ
ReplyDeleteನನಗೆ ತುಂಬ ಇಷ್ಟವಾಯಿತು
Sir awesome lyrics love this song all the best for your movie
ReplyDeleteSir awesome lyrics love this song all the best for your movie
ReplyDeleteSir awesome lyrics love this song all the best for your movie
ReplyDeleteಧನ್ಯವಾದಗಳು
ReplyDeleteನಿಜವಾಗೂ ತುಂಬ ಚೆನ್ನಾಗಿದೆ಼👌👌👌
ReplyDeleteಈ ಪೀಳಿಗೆಗೆ ಅತ್ಯವಶ್ಯಕ
ReplyDeleteNice marvelous song
ReplyDeleteನಿಜವಾಗಿಯೂ ಇದು ಮನಮುಟ್ಟುವ ಭಾವಗೀತೆ ಇದು ಯಾವ ರಾಗದಲ್ಲಿ ಹೊಮ್ಮಿದೆ?
ReplyDeleteಮನದಾಳದಿಂದ ಹೊರಹೊಮ್ಮಿದ ಈ ಭಾವಗೀತೆ ತುಂಬಾ ಸೊಗಸಾಗಿದೆ.
ReplyDeleteOne of the best song in bhavageethe, Really fantastic song.
ReplyDeleteHeart touching songs
ReplyDeleteHumour touch song
ReplyDeleteಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ReplyDeleteಅರಿತೆವೇನು ನಾವು ನಮ್ಮ ಅಂತರಾಳವ ||
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....
ಇಷ್ಟು ಕಾಲ ಒಟ್ಟಿಗಿದ್ದೂ....
ನಮ್ಮವರ ಮನಸ್ಥಿತಿಯನ್ನು ಅರಿಯಲು ತುಂಬಾ ಕಷ್ಟ ಪಡಬೇಕಾಗುತ್ತದೆ... ಕೊನೆಗೆ ಅದು ಸಾಧ್ಯನಾ ..? ಅನ್ನೋದನ್ನ HSV ಅವ್ರು ತುಂಬಾ ಚೆನ್ನಾಗಿ ಈ ಕವಿತೆಯ ಮುಖಾಂತರ ವರ್ಣನೆ ಮಾಡಿದ್ದಾರೆ... ,,,☺️☺️
ReplyDeleteಸಣ್ಣ ಸಣ್ಣ ವಿಷಯಗಳಿಗೆಲ್ಲ emotional breakdown ಆದಾಗಲೆಲ್ಲ ಈ ಹಾಡು ಕೇಳಿದರೆ. ಅದೇ ಸಾಂತ್ವನ.
ReplyDeleteSuperb lines
ReplyDeleteThis comment has been removed by the author.
ReplyDeleteThese lines never get old!
ReplyDeleteVasu whose bio is written down there was my mother's friend from Manasa Gangotri University. I have always been curious to meet her in person listening to my mother's interactions with Vasu. I respect her for what she was and what she did. I regret to say that I couldn't meet her before her demise.
Amazing song one of fav 😍🥰
ReplyDelete