ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು |
ಕಡಿಯಲೋಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ ||
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ |
ಓಟ ಕಲಿವೆ ಒಳನೋಟ ತಿಳಿವೆ ನಾ ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ ||
ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ |
ಇಂಧನ ತೀರಲು ಬಂದೇ ಬರುವೆ ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ ||
- ಬಿ. ಆರ್. ಲಕ್ಷ್ಮಣ ರಾವ್
preethiya vasu.. nimma kanasugalella nanasagali..
ReplyDeleteಪ್ರೀತಿಯ ಇಂಚರ, ನಿಮ್ಮ ಹಾರೈಕೆಗೆ ನಾನು ಆಭಾರಿ, ಧನ್ಯವಾದಗಳು - ವಸು.
Deleteathamiya vasu..mathigintha mownavee channa.."mowna mathadidhastu mathu mathadalaradhu"..
ReplyDelete"Nija adare aa mounada maatannu artha maadikolluvavaru bahala kadime" -Vasu
Delete“ಅಮ್ಮಾಯೆಂಬ ಮಾತಿಗಿಂತ ಬೇರೆ ಮಂತ್ರ ಯೆಲ್ಲಿದೆ, ಆದ ಕಾಣುವ ಶಾಂತಿ ಕಾಂತಿ ಯಾವತಾರೆ ರವಿಗಿದೆ” ಈ ಗೀತೆಯು ತಮ್ಮ ಬ್ಲಾಗ್ ನಲ್ಲಿ ಬರಲಿ
ReplyDeleteVasu nim article prajavani paper nale odi tumbha ne kushi aithu, you done very good job, Congrates keep it up.
DeletePrajavani papernal yavatree bandittu, nangottilla kanree.. please yavattin paper anta yaradru helteera - vasu
Deletenanige aa article odida malene gothu agidu ee blog, nanu check madi helthini yava date publish antha, nanu aa article na scan madi itukodidini. & special thank for updating amma yembha mathigintha.
DeletePrabhu; ಅಮ್ಮ ಎಂಬ ಮಂತ್ರ ಈಗ ನನ್ನ ಕಣಜವನ್ನು ಸೇರಿದೆ. ನೋಡಿ - ವಸು. (http://kannadabhavageetegalu.blogspot.in/2012/05/blog-post_22.html)
ReplyDeleteThanks Vasu for this wonderful lyrics and many other bhaavageethe lyrics.
ReplyDeleteOne mistake tough: It is olavooduthirava thaayi not odamooduthiruva thaayi.
Superlike :)
ReplyDeleteamma ennalu koti punyavu avala thyagake sati ellavu
ReplyDeleteNice
ReplyDeleteThis comment has been removed by the author.
ReplyDeleteSuper Song in Kannda
ReplyDelete