ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Tuesday 11 September 2012

ಬಾರಿಸು ಕನ್ನಡ ಡಿಂಡಿಮವ / Baarisu kannada dindimava

ಗೀತಗುಚ್ಛದ 150ನೇ ಪುಷ್ಪ...


ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

                                                                  - ಕುವೆಂಪು

15 comments:

  1. Congrats vasu...keep up the good work...!!! very happy for you :-)

    ReplyDelete
    Replies
    1. Thank You for your wishes kiran.. - Vasu

      Delete
    2. Congratz Vasu,.. U add some more kannada lyrics. If its possible just touch edinadavachana @over-blogspot.com

      Delete
  2. ಕನ್ನಡ ಜಾನಪದ ಹಾಡುಗಳನ್ನು ಕೇಳಿರಿ ಮತ್ತು ಕನ್ನಡ ಸಾಹಿತ್ಯ ವ್ಯಕ್ತಿಗಳ ಬಗ್ಗೆ ಇಲ್ಲಿ ಅದನ್ನು ಓದಿ http://bit.ly/1KGzmpM

    ReplyDelete
  3. Vasu avare nimma kannada preetige abinandanegalu.

    ReplyDelete
  4. Vasu avare nimma kannada preetige abinandanegalu.

    ReplyDelete
  5. Kannada rajyotsvada shubhashyagalu

    ReplyDelete
  6. ತುಂಬ ತುಂಬ ಧನ್ಯವಾದಗಳು ಸರ್

    ReplyDelete
  7. ತುಂಬ ತುಂಬ ಧನ್ಯವಾದಗಳು ಸರ್

    ReplyDelete
  8. Vasu avare nimma kannada preetige abinandanegalu

    ReplyDelete
  9. ದಯವಿಟ್ಟು ಕವಿತೆ ಪರಿಚಯಿಸುವಾಗ ಮೊದಲಿಗೆ ತಪ್ಪಿಲ್ಲದೆ ಹಾಗೂ ಪೂರ್ಣ ಮಾಹಿತಿ ಸಮೇತ ಹಾಕಿ..
    ಕವನ ಸಂಕಲನ, ವರ್ಷ, ಪ್ರಕಾಶನ.
    ಧನ್ಯವಾದಗಳು

    ReplyDelete
  10. ದಯವಿಟ್ಟು ಕವಿತೆ ಪರಿಚಯಿಸುವಾಗ ಮೊದಲಿಗೆ ತಪ್ಪಿಲ್ಲದೆ ಹಾಗೂ ಪೂರ್ಣ ಮಾಹಿತಿ ಸಮೇತ ಹಾಕಿ..
    ಕವನ ಸಂಕಲನ, ವರ್ಷ, ಪ್ರಕಾಶನ.
    ಧನ್ಯವಾದಗಳು

    ReplyDelete
  11. This comment has been removed by the author.

    ReplyDelete